Download Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha MP3 Song Free
Track Details & Info
| Song Title | : Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha |
| Artist / Channel | : SGV Sandalwood Songs |
| Audio Duration | : 03:45 Min |
| File Size | : 5.15 MB |
| Audio Bitrate | : 192 kbps High Quality |
| Release Date | : January 28, 2022 |
| Total Streams | : 11,111,831 views |
Stream full audio track for Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha performed by SGV Sandalwood Songs. The estimated download size is 5.15 MB running for 03:45 minutes at high bitrate audio quality. Download this popular track for free without any registration or hidden fees.
Searching for lyrics, official video streams, and MP3 download links for Aa Rathiye Dharegilidante - Dhruva Thare - HD Video Song | Dr Rajkumar | Geetha | Bangalore Latha? Our music aggregator provides fast download servers to help you enjoy your favorite tracks anywhere. Check out more trending tracks by SGV Sandalwood Songs or explore popular music genres on MP3 Music Download.
Description & Lyrics
Dhruva Thare Kannada Movie Song: Aa Rathiye Dharegilidante - HD Video
Actor: Dr Rajkumar, Geetha, Deepa.
Music: Upendra Kumar
Singer: Dr Rajkumar, Bangalore Latha
Lyrics: Chi Udayashankar
Year: 1985
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Dhruva Thare – ಧ್ರುವತಾರೆ1985**SGV
Aa Rathiye Dharegilidanthe Song Lyrics In Kannada
ಹೆಣ್ಣು : ಆಆಆಅ...
ಗಂಡು : ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ
ಹೆಣ್ಣು : ಆಆಆಅ...
ಗಂಡು : ಮಾಮರ ತೂಗುತ ಚಾಮರ ಹಾಕುತ ಪರಿಮಳ ಎಲ್ಲೆಡೆ ಚೆಲ್ಲುತಿರೆ
ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ....
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲಿಯುತಿದೆ
ಹೆಣ್ಣು : ಲಾಲಾಲಲಲಲ (ಅಹ್ಹಹ್ಹಹ್ಹಹ್ಹ ) ಲಲಲಲಾ
ಗಂಡು : ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ
ಹೆಣ್ಣು : ಆಆಆಅ.ಆಆಆಅ...
ಗಂಡು : ಪ್ರೇಮದ ಭಾವಕೆ ಪ್ರೀತಿಯ ರಾಗಕೆ ಮೌನವೆ ಗೀತೆಯ ಹಾಡುತಿರೆ
ಸರಸದ ಸ್ನೇಹಕೆ ಒಲವಿನ ಕಾಣಿಕೆ ನೀಡಲು ಅಧರವು ಅರಳುತಿರೆ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು ಪ್ರೇಮಿಗಳು ನಲಿಯುತಿರೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತೋ ಎನಿಸುತಿದೆ
ಹೂಬಾಣವಾಯಿತೋ ಎನಿಸುತಿದೆ ಹೂಬಾಣವಾಯಿತೋ ಎನಿಸುತಿದೆ (ಆಆಆಅ)
ಹೂಬಾಣವಾಯಿತೋ ಎನಿಸುತಿದೆ (ಆಆಆಅ) ಹೂಬಾಣವಾಯಿತೋ ಎನಿಸುತಿದೆ